skip to main
|
skip to sidebar
ಅಚ್ಚರಿ
ನನ್ನ ಪುಟ್ಟ ಕಣ್ಣಿಂದ ಲೋಕ ಕಂಡಾಗ...
Tuesday, November 12, 2013
ನನ್ನ ಕವನ....
ನಾನು ಈ ರಜೆಯಲ್ಲಿ ಒಂದು ಕವನ ಬರೆದೆ. ಅದು ನಮ್ಮ ಕರ್ನಾಟಕದ ಬಗ್ಗೆ. ನಮ್ಮ ಪಾಠದಲ್ಲಿ ವ್ಯಾಕರಣದಲ್ಲಿ ಷಟ್ಪದಿಯ ಬಗ್ಗೆ ಇತ್ತು. ಆದ್ದರಿಂದ ನಾನು ಭಾಮಿನಿ ಷಟ್ಪದಿಯಲ್ಲಿ , ಆದಿ ಪ್ರಾಸದೊಂದಿಗೆ ಈ ಕವನ ಬರೆದಿದ್ದೇನೆ.
ಕನ್ನಡನಾಡು ನಮ್ಮ ನಾಡದು
ರನ್ನದ ತರಹ ಮಿನುಗುವ ನಾಡು
ಚಿನ್ನದ ನಾಡಿದು ಸಿಹಿ ಕೊಡುವಂಥ ಈ ಕರುನಾಡು
ಜನ್ನ ಪಂಪರ ನೆಚ್ಚಿನ ನಾಡು
ಕನ್ನಡಿಗರ ಕಲೆಯ ನೆಲೆ ಬೀಡು
ಚೆನ್ನಕೇಶವನು ನೆಲೆಸಿದ ಕನ್ನಡಮ್ಮನ ನಾಡು
No comments:
Post a Comment
ಓದಿ ಸುಮ್ಮನಾಗಬೇಡಿ... ನಿಮಗನ್ನಿಸಿದ್ದನ್ನು ಬರೀರಿ...please
Older Post
Home
Subscribe to:
Post Comments (Atom)
Followers
Blog Archive
▼
2013
(2)
▼
November
(1)
ನನ್ನ ಕವನ....
►
October
(1)
►
2012
(2)
►
October
(2)
►
2011
(2)
►
May
(1)
►
January
(1)
►
2010
(4)
►
October
(1)
►
April
(2)
►
January
(1)
►
2009
(2)
►
October
(2)
About Me
achchari
ಮಹಿಳಾ ಮಂಡಲಿ ಶಾಲೆಯ ಆಂಗ್ಲ ಮಾಧ್ಯಮದ 8ನೇ ತರಗತಿಯ ವಿದ್ಯಾರ್ಥಿ. ಅಪ್ಪಟ ಕನ್ನಡಿಗ.
View my complete profile
No comments:
Post a Comment
ಓದಿ ಸುಮ್ಮನಾಗಬೇಡಿ... ನಿಮಗನ್ನಿಸಿದ್ದನ್ನು ಬರೀರಿ...please